ಪ್ರಾದೇಶಿಕ ಸುದ್ದಿ
ಇಂದು ನಮ್ಮ ದಿನ! ಅರ್ಥಾತ್ ಪತ್ರಿಕಾ ದಿನ. ಮೊದಲ ಕನ್ನಡ ವೃತ್ತ ಪತ್ರಿಕೆ ಆರಂಭಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ. ಅದು ಜುಲೈ ತಿಂಗಳ 1. 1843ರಲ್ಲಿ.`ಮಂಗಳೂರ ಸಮಾಚಾರ'ಮೊದಲ ಕನ್ನಡ ವೃತ್ತಪತ್ರಿಕೆ ಎಂಬ ಖ್ಯಾತಿಗೆ ಪಾತ್ರವಾಯಿತು. ಬಾಸೆಲ್ ಮಿಷನ್ ನ ರೆ.ಹರ್ಮನ್ ಮೊಗ್ಲಿಂಗ್ ಮೊದಲ ಕನ್ನಡ ವೃತ್ತ ಪತ್ರಿಕೆಯನ್ನು ಪ್ರಾರಂಭಿಸಿದರು. ಆ ದಿನದ ನೆನಪಿಗಾಗಿ `ಕನ್ನಡ ಪತ್ರಿಕಾ ದಿನ' ಆಚರಿಸಲ್ಪಡುತ್ತಿದೆ.
ಮಂಗಳೂರು ಹತ್ತು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಇದೀಗ ಮೊತ್ತ ಮೊದಲ ಕನ್ನಡ ವೃತ್ತ ಪತ್ರಿಕೆ ಪ್ರಾರಂಭಗೊಂಡ ಇದೇ ಮಂಗಳೂರಿನಲ್ಲಿ ಮಂಗಳೂರಿನ ಮೊತ್ತ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ `ಈ ಕನಸು.ಕಾಂ'ಹೊರಬರುತ್ತಿರುವುದು ಹೆಮ್ಮೆಯ ಸಂಗತಿ.
Subscribe to:
Post Comments (Atom)
Video

1 comments:
sathya sangathigalannu nirbhithiyalli thakshna janarige thalupisuva nimma ekaaryakke ekansige namma eharaikegalu. Best of luck.
TS Bhat, Puttur/Mangalore
Post a Comment