ದಿನವಿಶೇಷ
* ಶಾಕವ್ರತ ಸುರು
ಇಂದು ನಮ್ಮ ಸುತ್ತ
ಮಂಗಳೂರು: ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸೆಂಟ್ರಲ್ ; ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ. ಸಂಜೆ 6.30ಕ್ಕೆ. ಸ್ಥಳ:ರೋಟರಿ ಬಾಲಭವನ, ಮಣ್ಣಗುಡ್ಡ.
ಉಡುಪಿ:ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ, ಬೆಳಿಗ್ಗೆ 8ಕ್ಕೆ ಭಜನೆ. ಮಧ್ಯಾಹ್ನ 2ರಿಂದ 4.30 ಗೊಂಬೆ ತಯಾರಿಕಾ ಉಚಿತ ತರಬೇತಿ ಶಿಬಿರ ಸಮಾರೋಪ. ಮಧ್ಯಾಹ್ನ 3ಕ್ಕೆ ಭಜನೆ ಮತ್ತು ಗೀತಾ ಪಾರಾಯಣ. ಸಂಜೆ 6ಕ್ಕೆ ಉಪನಿಷತ್ ಚಿಂತನ.
ಕೋಟೆಕಾರು: ಕೋಟೆಕಾರ್ ಗ್ರಾಮ ಪಂಚಾಯತ್, ಕೋಟೆಕಾರು . ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯಾಗಾರ. ಬೆಳಿಗ್ಗೆ 10ಕ್ಕೆ.ಸ್ಥಳ: ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನ ಸಭಾಂಗಣ. ಕೋಟೆಕಾರು.
ಸೂಚನೆ: ಆತ್ಮೀಯ ಓದುಗರೇ ನಿಮ್ಮ ಸುತ್ತ ದಿನಂಪ್ರತಿ ಅನೇಕಾನೇಕ ಕಾರ್ಯಕ್ರಮಗಳು ನಡೆಯುತ್ತಿರಬಹುದಲ್ಲವೇ... ಅದನ್ಯಾಕೆ ನಮ್ಮೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ಊರು, ನೀವಿರುವ ಜಾಗಗಳಲ್ಲಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕಳುಹಿಸಿಕೊಡಿ. ನಾವು ಪ್ರಕಟಿಸುತ್ತೇವೆ.
- ಸಂ.
Subscribe to:
Post Comments (Atom)
Video

0 comments:
Post a Comment