8:57 PM
Posted by
ekanasu
ರಾಜ್ಯ - ರಾಷ್ಟ್ರ
ದುಬೈ: ದುಬೈ ಮೂಲದ `ಡಮಾಸ್ ವಿಕ್ಟರಿ' ಎಂಬ ಹಡಗು ಕತಾರ್ ಕರಾವಳಿಯಲ್ಲಿ ಜಲಸಮಾಧಿಯಾಗಿದೆ. ಇದರಿಂದಾಗಿ ಓರ್ವ ಮೃತಪಟ್ಟಿದ್ದು ಭಾರತೀಯರು ಸೇರಿದಂತೆ ಒಟ್ಟು 29 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು ಈ ಪೈಕಿ ಓರ್ವ ವ್ಯಕ್ತಿಯ ಮೃತದೇಹ ಹೊರತೆಗೆಯಲಾಗಿದೆ. 3ಭಾರತೀಯರು ಸೇರಿದಂತೆ 5ಮಂದಿಯನ್ನು ರಕ್ಷಿಸಲಾಗಿದೆ.
0 comments:
Post a Comment