ರಾಜ್ಯ - ರಾಷ್ಟ್ರ
ನವದೆಹಲಿ: ಚುನಾವಣೆಯ ಸಂದರ್ಭದಲ್ಲಿ ಕಣ್ಣಗೆ ಮಣ್ಣೆರಚುವ ನಾಟಕವಾಡಿದ ಕೇಂದ್ರ ಸರಕಾರ ಇದೀಗ ಜನತೆಗೆ ಅನ್ಯಾಯವೆಸಗಿದೆ. ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುವ ಮೂಲಕ ಗ್ರಾಹಕರನ್ನು ಸಂಕಷ್ಟಕ್ಕೀಡುಮಾಡಿದೆ. ಪೆಟ್ರೋಲ್ ಲೀ.ಒಂದಕ್ಕೆ ರು.4ರ ಹೆಚ್ಚಳ ಹಾಗೂ ಡೀಸೆಲ್ ಲೀಟರ್ ಒಂದಕ್ಕೆ ರು.2ರ ಹೆಚ್ಚಳವಾಗಿದೆ. ಇದರೊಂದಿಗೆ ಯು.ಪಿ.ಎ.ಸರಕಾರ ತನ್ನ ದ್ವಿತೀಯ ಅವಧಿಯ ಆರಂಭದಲ್ಲೇ ಜನತೆಯ ತೀವ್ರ ವಿರೋಧವನ್ನೆದುರಿಸುವಂತಾಗಿದೆ.
Subscribe to:
Post Comments (Atom)
Video

0 comments:
Post a Comment