ಪ್ರಾದೇಶಿಕ ಸುದ್ದಿ 
ಮಂಗಳೂರು: ಹೌದು ಈ ದಿನದ ವಿಶೇಷ ಏನು ಗೊತ್ತೇ...? ಅಚ್ಚರಿಯಾಯಿತೇ... ಅಥವಾ ಛೇ... ಇಂತಹ ಅವಕಾಶವನ್ನು ಮಿಸ್ ಮಾಡಿಕೊಂಡೆನಲ್ಲಾ ಎಂಬ ಭಾವನೆ ನಿಮ್ಮ ಮುಂದೆ ಬಂತೇ ಹಾಗಾದರೆ ಈ ವಿಚಾರವನ್ನೊಮ್ಮೆ ಅವಲೋಕಿಸಿ... ಅದೇ ಇಂದಿನ ವಿಶೇಷವೂ ಹೌದು...
ಇಂದು 9 ಗಂಟೆ, 9 ನಿಮಿಷ, 9 ಸೆಕೆಂಡುಗಳ ಕೌತುಕವನ್ನು ಗಮನಿಸಿದ್ದೀರಾ...? 09.09.09.09.09.09!
ತಿಂಗಳು 9, ತಾರೀಕೂ 9, ಇಸವಿಯೂ 9...ಹೇಗಿದೆ ನೋಡಿ...
Subscribe to:
Post Comments (Atom)
Video

0 comments:
Post a Comment