ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:09 PM

ರಂಗ ಸಂಭ್ರಮ

Posted by ekanasu

ಪ್ರಾದೇಶಿಕ ಸುದ್ದಿ

ಸುಳ್ಯ: ಸಾಂಸ್ಕೃತಿಕ ಕಲಾಕೇಂದ್ರ `ರಂಗಮನೆ' ಇದರ `ರಂಗ ಸಂಭ್ರಮ-2010' ಫೆ.13ರಂದು ಸಂಜೆ 6.45ರಿಂದ 9ರ ತನಕ ನಡೆಯಲಿದೆ.ಈ ಸಂದರ್ಭದಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಶನ್ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು, ಮಣಿಪುರಿ ಕಲಾವಿದರಿಂದ ವಾದ್ಯಗಳ ಜುಗಲ್ ಬಂದಿ, ಕತ್ತಿವರಸೆ, ಸ್ಟಿಕ್ ಡ್ಯಾನ್ಸ್ ನಡೆಯಲಿದೆ. ಕಂಸಾಳೆ, ಸಮೂಹಗಾನ, ಮಿಮಿಕ್ರಿ, ಏಕಪಾತ್ರಾಭಿನಯ, ಭರತನಾಟ್ಯ ರೂಪಕ `ನವಗ್ರಹ', ಏಕಾಂಕ ನಾಟಕ ಭಾಸ ಮಹಾಕವಿಯ `ಊರುಭಂಗ'ಪ್ರದರ್ಶನಗೊಳ್ಳಲಿದೆ.

0 comments:

Post a Comment