ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:50 PM

ಭಯಬೇಡ...

Posted by ekanasu

ಆರೋಗ್ಯಹಿಮೋಪೀಲಿಯಾ ರೋಗಕ್ಕೆ ಇನ್ನು ಭಯಬೇಡ...ಹೀಗೆಂದಿದ್ದಾರೆ. ಹಿರಿಯ ಹೋಮಿಯೋಪಥಿ ವೈದ್ಯ ಡಾ.ರಾಮಕೃಷ್ಣ ಭಟ್ ಬೆದ್ರಡ್ಕ ಅವರು. ಕಳೆದ 3ದಶಕಗಳಿಗೂ ಅಧಿಕ ಕಾಲ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಅವರು ಹಿಮೋಪೀಲಿಯಾ ರೋಗಕ್ಕೆ ತನ್ನದೇ ರೀತಿಯಲ್ಲಿ ವೈದ್ಯಕೀಯ ಸಲಹೆನೀಡಿ, ಗುಣಪಡಿಸಿಕೊಂಡಿದ್ದಾರೆ. ಇದೀಗ ಈ ಕನಸು.ಕಾಂ ಮುಖಾಂತರ ಹಿಮೋಪೀಲಿಯಾ ರೋಗದಿಂದ ಬಳಲುತ್ತಿರುವವರಿಗೆ ಸುಲಭೋಪಾಯದಲ್ಲಿ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ.
ಲೆಕೇಸಿಸ್ 200 ಔಷಧಿಯನ್ನು 5ಗ್ರಾಂ ನಂತೆ ವಾರಕ್ಕೊಂದು ಬಾರಿ ಹಾಗೂ ಕಿಯೋಸೋಟ್ 30ನ್ನು 10 ಗ್ರಾಂ ನಂತೆ ಒಂದು ತಿಂಗಳ ಕಾಲ ಸೇವಿಸಿದ್ದೇ ಆದಲ್ಲಿ ಈ ರೋಗ ಸಂಪೂರ್ಣ ಗುಣಮುಖವಾಗುವುದೆಂಬುದು ಅವರ ಅಭಿಪ್ರಾಯ.
ಅನೇಕ ಮಂದಿ ಈ ರೋಗದಿಂದ ಬಳಲುತ್ತಿರುವವರು ಇವರಲ್ಲಿ ಔಷಧಿ ಪಡೆದು ಗುಣಮುಖರಾಗಿದ್ದು ಇದು ಇತರರಿಗೂ ಸಹಕಾರಿಯಾಗುವಂತಾಗಲಿ ಎಂಬುದು ಈ ವೈದ್ಯರ ಅನಿಸಿಕೆ.
ಆರಂಭದಲ್ಲಿ ಒಂದುವಾರ ಒಂದಷ್ಟು ಅಧಿಕವಾದಂತೆಯೋ ಅಥವಾ ಇತರ ಏನಾದರೂ ಗುಣಲಕ್ಷಣಗಳು ಕಂಡುಬರಬಹುದು. ಆದರೆ ಮುಂದೆ ಗುಣವಾಗುತ್ತದೆ ಎಂಬ ಮಾತು ಅವರದ್ದು.
ಈ ಬಗ್ಗೆ ಅನಿಸಿಕೆ ಅಭಿಪ್ರಾಯಗಳಿದ್ದಲ್ಲಿ ನಮಗೆ ಮೇಲ್ ಮಾಡಿ: editor@ekanasu.com

0 comments:

Post a Comment