ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ
ಮೂಡಬಿದಿರೆ ಆಳ್ವಾ ಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಿರ್ಮಿಸಲಾದ ಹರೀಶ್ ಕೆ.ಆದೂರು ನಿರ್ದೇಶನದ `ಎಳೆಬಿಸಿಲು ' ಸಾಕ್ಷ್ಯಚಿತ್ರ ವನ್ನು ಸಾಂಗತ್ಯದ ಅರವಿಂದ ನಾವಡ ಶನಿವಾರ ಬಿಡುಗಡೆಗೊಳಿಸಿದರು. ಆಳ್ವಾಸ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಸಾಹಿತಿ ಮಹೇಶ್ ಹೆಗಡೆ, ಪ್ರಾಚಾರ್ಯ ಪ್ರೊ.ಕುರಿಯನ್, ವಿಭಾಗ ಮುಖ್ಯಸ್ಥೆ ಮೌಲ್ಯ ಜೀವನ್, ಉಪನ್ಯಾಸಕ ಹರೀಶ್ ಆದೂರು ಈ ಸಂದರ್ಭದಲ್ಲಿದ್ದರು.

0 comments:

Post a Comment