ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:36 PM

ಓಂ...ನಮಃಶಿವಾಯ...

Posted by ekanasu

ರಾಜ್ಯ - ರಾಷ್ಟ್ರ

ಓಂ..ನಮಃ ಶಿವಾಯ.... ಓಂ...ನಮಃ ಶಿವಾಯ... ಇಂದು ಶಿವರಾತ್ರಿ. ಈ ದಿನ ನಾಡಿನಾದ್ಯಂತ ಶಿವರಾತ್ರಿಯ ಆಚರಣೆ, ಜಾಗರಣೆ ವಿಶೇಷ ಪೂಜೆಗಳು ನಡೆಯುತ್ತಿವೆ. ಶಿವರಾತ್ರಿಯಂದು ಶಿವಾರಾದನೆಯಲ್ಲಿ ಭಕ್ತಕೋಟಿ ತಲ್ಲೀನವಾಗಿದೆ. ಎಲ್ಲರಿಗೂ ಈ ಹಬ್ಬ ಶುಭತರಲಿ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಗಳು ನೆಲೆನಿಲ್ಲಲಿ ಎಂಬುದು ನಮ್ಮ ಹಾರೈಕೆ...

0 comments:

Post a Comment