ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:48 PM

ಐಸ್-ಶ್ಯಾವಿಗೆ

Posted by ekanasu


ರೈಸ್ ಶ್ಯಾವಿಗೆ ನೋಡಿದ್ದೀರಿ, ತಿಂದಿದ್ದೀರಿ. ಅಲ್ಲವೇ ಇಲ್ನೋಡಿ ಐಸ್ ಶ್ಯಾವಿಗೆ!!
ಇಲ್ಲಿ ವಾಷಿಂಗ್ಟನ್‌ನಲ್ಲಿ ಕಳೆದವಾರದ history-making ಹಿಮಪಾತದ ಒಂದು ಪಳೆಯುಳಿಕೆ. ನಮ್ಮ ಮನೆಯೆದುರಿನ ಕಟ್ಟಡ ಛಾವಣಿಯ ಕೊನೆಯಲ್ಲಿ, ಸುರಿಯುತ್ತಿದ್ದ ನೀರು ಹಿಮಗಟ್ಟಿದ ಪರಿ!ಅಕ್ಕಿಶ್ಯಾವಿಗೆಯಂತೆ ಕಾಣಿಸ್ತಿದೆಯಲ್ವಾ? ಅದಕ್ಕೇ ಐಸ್-ಶ್ಯಾವಿಗೆ ಎಂದೆ.
- ಶ್ರೀವತ್ಸ ಜೋಶಿ

0 comments:

Post a Comment