ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಇದು ಮಂಗಳೂರಿನ ಕೇಂದ್ರ ಸ್ಥಾನದಲ್ಲಿರೋ ಪಾರ್ಕ್ ... ಆದರೆ ಸಭ್ಯರಿಗೆ ಇಲ್ಲಿ ಕೊಂಚ ವಿರಮಿಸೋಣ ಎಂದರೂ ಕಷ್ಟ...ಕಾಲಕಳೆಯುವಂತೆಯೇ ಇಲ್ಲ. ಮಂಗಳೂರು ಪುರಭವನದ ಮುಂಭಾಗದಲ್ಲೇ ಗಾಂಧಿ ಪ್ರತಿಮೆಯನ್ನು ಹೊಂದಿಕೊಂಡಿರುವ ಈ ಪಾರ್ಕ್ ಇದೀಗ ಅನೇಕ ಮಂದಿಯ ವಿಶ್ರಾಂತಿ ತಾಣವಾಗಿ ಪರಿವರ್ತನೆಗೊಂಡಿರುವದೇ ದುರಂತದ ಸಂಗತಿ. ಒಂದಷ್ಟು ಹೊತ್ತು ನೆಮ್ಮದಿಯಿಂದ ಕೂರೋಣ ಎಂದರೂ ಇಲ್ಲಿ ಸಾಧ್ಯವಿಲ್ಲದ ಪರಿಸ್ಥಿತಿ... ಬೆಳೆಯುವ ನಗರಿಯ ಇನ್ನೊಂದು ಮುಖವೇ ಇದಲ್ಲವೇ...?


0 comments:

Post a Comment