ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಚಂದ್ರ ... ಮತ್ತೆ ಕುತೂಹಲ... ಈಗಾಗಲೇ ಚಂದ್ರನಲ್ಲಿ ನೀರಿದೆ. ಮಂಜುಗಡ್ಡೆ ಇದೆ ಎಂಬ ಇಸ್ರೋ ಮತ್ತು ನಾಸಾ ವಿಜ್ಞಾನಿಗಳ ಹೇಳಿಕೆ ಅನೇಕ ವಿಜ್ಞಾನಿಗಳಲ್ಲಿ ಹಾಗೂ ಖಗೋಳಾಭ್ಯಾಸಿಗಳಲ್ಲಿ, ಆಸಕ್ತರಲ್ಲಿ ಕುತೂಹಲ ಕೆರಳಿಸಿದ ಬೆನ್ನಲ್ಲೇ ಇದೀಗ ಚಂದ್ರನಲ್ಲಿ 600ಮೆಟ್ರಿಕ್ ಟನ್ ಗಳಷ್ಟು ಬೃಹತ್ ಪ್ರಮಾಣದ ಐಸ್ ಇರುವುದ ದೃಢಪಟ್ಟಿದೆ. ಎಂಬುದು ವಿಜ್ಞಾನಿಗಳ ಅಂಬೋಣ. ಇದರಿಂದಾಗಿ ಚಂದ್ರ ಮತ್ತೆ ಮತ್ತೆ ಕುತೂಹಲದ ವಸ್ತುವಾಗಿದ್ದಾನೆ. ಮತ್ತೆ ಮತ್ತೆ ಅನೇಕಾನೇಕ ಊಹಾಪೋಹಗಳಿಗೆ, ಬಿಸಿ ಬಿಸಿ ಸುದ್ದಿಗೆ ಕಾರಣವಾಗುತ್ತಿದ್ದಾನೆ. ಹೀಗೆ ಸಂಶೋಧನೆ ಮುಂದುವರಿದಲ್ಲಿ ಚಂದ್ರನಲ್ಲಿ `ಜೀವಿ' ಸಾಧ್ಯತೆಗಳ ಬಗೆಗೂ ಇನ್ನೊಂದು ದಿನ ಸುದ್ದಿ ಬಂದರೆ ಅಚ್ಚರಿಯಿಲ್ಲ...

0 comments:

Post a Comment