ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ಪಡುಬಿದ್ರಿ, ಮಾ22 : ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ರವಿವಾರ ಹಗಲು ರಥೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು.
ಚಿತ್ರ:ಭಾಗ್ಯವಾನ್ ಸನಿಲ್

1 comments:

Anonymous said...

ತುಂಬಾ ಧನ್ಯವಾದ, ಮಿ.ಸನಿಲ್.
ಈ ಸಲದ ರಥೋತ್ಸವ ನಿಜವಾಗಿಯೂ ಬಹಳ ವಿಜ್ರಂಭಣೆಯಿಂದ ಜರುಗಿದೆ. ಮಾಧವ ಭಟ್ರ ಉತ್ಸಾಹ, ಶೈಲಿ ಈಗಲೂ 20 ವರುಷ ಹಿಂದಿನ ದಿನಗಳನ್ನ ನೆನಪಿಸುತ್ತದೆ.
ರಾಜೇಶ್ ರಾವ್.

Post a Comment