ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:05 PM

ಅಭಿಪ್ರಾಯ

Posted by ekanasu

ವರ್ಷಾಚರಣೆ
ಈಕನಸು ತನ್ನ ಮೊದಲ ಹುಟ್ಟುಹಬ್ಬದ ಹೊಸ್ತಿಲಲ್ಲಿ ಇದೆ ಎ೦ದು ಕೇಳಿ ಖುಷಿಯಾಗುತ್ತಿದೆ.ಇನು ತು೦ಬಾ ಚೆನ್ನಾಗಿ ಬರಲಿ...ತಮ್ಮ ಶ್ರಮಕ್ಕಾಗಿ ತಲೆ ಬಾಗುತ್ತೇನೆ...
ಶುಭಾಶಯಗಳು
-ನಂದಿ ಜೆ. ಹುವಿನಹೊಳೆ

ಕನಸು ನನಸಾಗಿ ಒಂದು ವರ್ಷ, ಈ ವರ್ಷದಲ್ಲಿ ವಿಭಿನ್ನತೆಯ ಜೊತೆಗೆ ಹೊಸತನವನ್ನ ತನ್ನದಾಗಿಸಿಕೊಂಡು 'ಈ ಕನಸು' ಸಾಗಿದೆ. ಪಯಣ ನಿರಂತರವಾಗಿರಲಿ , ಮತ್ತಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುತ್ತಾ ಹೆಜ್ಜೆ ಹಾಕಲಿ ಎನ್ನುವ ಪ್ರೀತಿಯ ಹಾರೈಕೆಯೊಂದಿಗೆ,
-ರಾಘವೇಂದ್ರ .ಆರ್-

0 comments:

Post a Comment