ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:31 PM
Posted by ekanasu

ರಾಷ್ಟ್ರ - ಅಂತಾರಾಷ್ಟ್ರ

ಕತಾರ್: ಕರ್ನಾಟಕ ಸ೦ಘ ಕತಾರ್ ರವರು ಆಯೋಜಿಸಿರುವ ಕನ್ನಡ ನಾಟಕವು ಇದೇ ಬರುವ ಎಪ್ರಿಲ್ 22, 2010 ಗುರುವಾರದ೦ದು ಸಂಜೆ 8 .00 ಗ೦ಟೆಗೆ ಗಲ್ಫ್ ಸಿನಿಮಾ ಹಾಲ್‌ನಲ್ಲಿ ಪ್ರದರ್ಶನಗೊಳ್ಳ ಲಿದೆ ಎ೦ದು ತಿಳಿಸಿದ್ದಾರೆ. ಕತಾರ್‌ನಲ್ಲಿರುವ ಕನ್ನಡಿಗರನ್ನು ಮನರ೦ಜಿಸುವುದಕ್ಕಾಗಿ ನಾಟಕ ಕಲಾವಿದರು ಕರ್ನಾಟಕದಿ೦ದ ಆಗಮಿಸಲಿದ್ದಾರೆ.

ನಾಟಕವನ್ನು ವೀಕ್ಷಿಸುವವರಿಗೆ ಸಣ್ಣ ಪ್ರಮಾಣದಲ್ಲಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿ ಈ ನಾಟಕವನ್ನು ವೀಕ್ಷಿಸಬೇಕೆ೦ದು ಕತಾರ್ ‌ನ ಕರ್ನಾಟಕ ಸ೦ಘವು ತಿಳಿಸಿದೆ.

0 comments:

Post a Comment