ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಇಲ್ಲಿಗೆ ಸಮೀಪದ ಕಡಂದಲೆಯಲ್ಲಿನ ಕಲ್ಲು ಗಣಿಯಲ್ಲಿ ಅಚಾನಕ್ ಸ್ಫೋಟ ಸಂಭವಿಸಿದ ಹಿನ್ನಲೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಐವರು ಗಾಯಗೊಂಡಿದ್ದಾರೆ. ಕೇರಳ ಮೂಲದ ಅನ್ವರ್ (32)ಮತ್ತು ಕುಮಾರ್ (32)ಮೃತಪಟ್ಟವರು. ಕಣ್ಣನ್ ಮತ್ತು ಸನಲ್ ಕುಮಾರ್ ತೀವ್ರ ಗಾಯಗೊಂಡಿದ್ದಾರೆ. ಪ್ರಮೋದ್, ಭೀಮಪ್ಪ , ವೀರಪ್ಪ ಗಾಯಗೊಂಡ ಇನ್ನಿತರರು. ಜಲ್ಲಿಕಲ್ಲು ಕೋರೆಯಲ್ಲಿ ಬಂಡೆ ಸ್ಪೋಟಿಸಲು ಸ್ಫೋಟಕಗಳನ್ನಿಟ್ಟು ಮೇಲೆ ಬರುವ ಸಂದರ್ಭದಲ್ಲಿ ತೀವ್ರ ಸಿಡಿಲು ಬಡಿದಿದ್ದು ಆ ಕ್ಷಣದಲ್ಲಿ ಸ್ಫೋಟಕಗಳು ಸಿಡಿದವು. ಇದರಿಂದಾಗಿ ಈ ಘಟನೆ ಸಂಭವಿಸಿತು.

0 comments:

Post a Comment