ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಪಡುಬಿದ್ರಿ : ನಾಗಾರ್ಜುನ-ಲ್ಯಾಂಕೋ(ಯುಪಿಸಿಎಲ್) ಕಂಪೆನಿಯ ಯೋಜನಾ ಪ್ರದೇಶದೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಗಂಭೀರ ಗಾಯಗೊಂಡ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ. ಯುಪಿಸಿಎಲ್ ಸ್ಥಾವರದೊಳಗಿನ ಗುತ್ತಿಗೆದಾರ ನೇಮಿರಾಜ್ ಎಂಬವರೊಂದಿಗೆ ಹೆಲ್ಪರ್ ಆಗಿ ದುಡಿಯುತ್ತಿದ್ದ ಕಾರವಾರದ ಜಾನ್ ಪೈಲಿ ಕುಟ್ಟಿ(19) ಎಂಬಾತ ಟಿಪ್ಪರ್ನಡಿ ಸಿಲುಕಿ ಮೃತಪಟ್ಟ ಕಾರ್ಮಿಕ. ಅಜಾಗರೂಕತೆಯ ಚಾಲನೆಯಿಂದಾಗಿ ಟಿಪ್ಪರ್ ಚಾಲಕ ಪ್ರಕಾಶ್ ಶೆಟ್ಟಿ ಕೌಡೂರು ಎಂಬಾತನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 comments:

Post a Comment