ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:18 PM

ಮಳೆಯ ಹನಿಯ ಲೀಲೆ...

Posted by ekanasu

ರಾಜ್ಯ - ರಾಷ್ಟ್ರ

ಕರಾವಳಿಯಾದ್ಯಂತ ತೀವ್ರಗತಿಯ ಮಳೆಯಾಗಿದೆ. ಮುಂಗಾರು ಮಳೆಯನ್ನು ಹೋಲುವ ರೀತಿಯಲ್ಲಿ ಮಳೆಯಬ್ಬರ ಕಂಡು ಬಂದಿದೆ. ಈ ಸಂದರ್ಭದಲ್ಲಿ ಹವ್ಯಾಸಿ ಛಾಯಾಗ್ರಾಹಕ ಹರೀಶ್ ಆದೂರು ಅವರ ಕ್ಯಮರಾ ಕಣ್ಣಿಗೆ ಕಂಡ ಮಳೆಯ ವೈಭವ...

0 comments:

Post a Comment