ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:38 PM

ಬುದ್ದ

Posted by ekanasu

ಸಾಹಿತ್ಯ
ಇಡೀ ವಿಶ್ವಕ್ಕೆ ಅಹಿಂಸೆಯೇ
ಪರಮ ಧರ್ಮವೆಂದು
ಶಾಂತಿ ಮಂತ್ರವ ಬೋಧಿಸಿ
ಮನೆ-ಮಠ-ಹೆಂಡತಿ-ಮಕ್ಕಳು
ರಾಜ್ಯಭಾರವನ್ನೆಲ್ಲ ಬಿಟ್ಟು ಜಗತ್ತೇಲ್ಲಾ
ಮಲಗಿರುವಾಗ ಅವನೊಬ್ಬ ನಿದ್ದೆಯಿಂದ ಎದ್ದ.

ಆಸೆಯೇ ದುಃಖಕ್ಕೆ ಮೂಲ ಎಂದ
ಅಜ್ಞಾನದಿಂದ ಕುರುಡಾಗಿದ್ದವರಿಗೆ
ದಾರಿತೋರಿಸುವ ಜ್ಯೋತಿಯಾದ
ಸತ್ಯದ ಮೂಲ ಶೋಧಿಸಿ ಸಾಧ್ವಿಯಾದ
ಅಹಂಕಾರದ ಹುಟ್ಟಡಗಿಸುವ ಆತ್ಮಜ್ಞಾನಿಯಾದ


- ಮೌನರಾಗ

1 comments:

Anonymous said...

ಅಹಿಂಸೆಯೇ ಪರಮ ಧರ್ಮವೆಂದು ಶಾಂತಿ ಮಂತ್ರವ ಬೋಧಿಸಿ
ಮನೆ-ಮಠ-ಹೆಂಡತಿ-ಮಕ್ಕಳnnu
bittudu avarige kotta himseyallave?

Post a Comment