ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೂಲ್ಕಿ ಹೋಬಳಿಗ್ರಾಮ ಪಂಚಾಯತ್ ಫಲಿತಾಂಶ 4 ಬಿಜೆಪಿ, 3 ಕಾಂಗ್ರೇಸ್ ಒಂದು ಸಮ್ಮಿಶ್ರ

ಮುಲ್ಕಿ : ಮುಲ್ಕಿ ಹೋಬಳಿಯ 8 ಪಂಚಾಯಿತಿಗಳ 137 ಸ್ಥಾನಗಳಲ್ಲಿ 129 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಫಲಿತಾಂಶದಲ್ಲಿ ಕಿಲ್ಪಾಡಿ, ಪಡುಪಣಂಬೂರು, ಹಳೆಯಂಗಡಿ, ಮೆನ್ನಬೆಟ್ಟು ಬಿಜೆಪಿ ಬೆಂಬಲಿತ, ಬಳ್ಕುಂಜೆ, ಕೆಮ್ರಾಲ್, ಕಿನ್ನಿಗೋಳಿಯಲ್ಲಿ ಕಾಂಗ್ರೇಸ್ ಬೆಂಬಲಿತ ಆಡಳಿತ ಬರಲಿದೆ. ಐಕಳದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಚುನಾಯಿತ ಅಭ್ಯರ್ಥಿಗಳು ಅಧಿಕಾರ ಪಡೆಯಲಿದ್ದಾರೆ.ಕಿಲ್ಪಾಡಿ:

ರಾಜೇಶ್ಖನ್ನಾ ಭಟ್,ಮೋಹನ್, ಗೀತಾ ಆಚಾರ್ಯ, ಇಂದಿರಾ, ಜಯಕುಮಾರ್, ಉಮೇಶ್ ಆಚಾರ್ಯ, ವಿಮಲ ಸುವರ್ಣ, ಕೃಷ್ಣ ಶೆಟ್ಟಿಗಾರ್, ಸಂಜೀವ ಶೆಟ್ಟಿ, ಸುಜಾತ, ಮಾಧವ. (ಬಿಜೆಪಿ ಬೆಂಬಲಿತರು), ಕಾಂಗ್ರೇಸ್ ಬೆಂಬಲಿತರಾಗಿ ಗೋಪಿನಾಥ ಪಡಂಗ, ಮಹಮ್ಮದ್ ಷರೀಫ್, ಕಿಶೋರ್, ಮಮತಾ ಶೆಟ್ಟಿ, ಮನೋಹರ್, ಶಾರದಾ ವಸಂತ, ಗೀತಾ ಜಯಗಳಿಸಿದ್ದಾರೆ

ಪಡುಪಣಂಬೂರು:

ಬೆಜೆಪಿ ಬೆಂಬಲಿತರಾಗಿ ವಿನೋದ್ ಸಾಲ್ಯಾನ್, ಸುರೇಖಾ, ನಾರಾಯಣ ಸುವರ್ಣ, ಕುಸುಮ, ಸೋಮನಾಥ ಶೆಟ್ಟಿ, ಸಂಪತ್ತ್ ಕುಮಾರ್, ಕೊಲ್ಲು, ಲೀಲಾ ಬಂಜನ್, ಶ್ಯಾಮಲಾ ಭಟ್, ಮೋಹನ್, ದುರ್ಗಾದಾಸ್, ಆಶಾ, ಸಂಪಾವತಿ. ಕಾಂಗ್ರೇಸ್ ಬೆಂಬಲಿತರಾಗಿ ಸುಕುಮಾರ್ ಉಮೇಶ್ ಪೂಜಾರಿ ಆಯ್ಕೆಯಾದರು.

ಕಿನ್ನಿಗೋಳಿ:

ಕಾಂಗ್ರೇಸ್ ಬೆಂಬಲಿತರಾಗಿ ಸಂತಾನ್ ಡಿಸೋಜಾ, ಶೇಷರಾಮ್ ಶೆಟ್ಟಿ, ಜಾನ್ಸನ್ ಡಿಸೋಜಾ, ಗಣೇಶ್, ಶ್ಮಲಾ ಹೆಗಡೆ, ಸುಜಾತ, ಶಾಮತ, ಫಿಲೋಮೊನಾ, ಗ್ರೆಟ್ಟಾ ಡಿಸೋಜಾ, ಬೆಜೆಪಿ ಬೆಂಬಲಿತರಾಗಿ ದೇವ ಪ್ರಸಾದ್, ಮಾಧವ ಬಂಗೇರ, ಆನಂದ ಗೌಡ, ರಘುರಾಮ್, ರಾಘವೇಂದ್ರ, ವಿಮಲಾ, ಯಜ್ಞಾತ ಆಚಾರ್ಯ, ಹೇಮಾ, ಪವಿತ್ರ. ಪಕ್ಷೇತರರಾಗಿ ಟಿ.ಎಚ್.ಮಯ್ಯದ್ಧಿ.

ಐಕಳ:

ಜೆಡಿಎಸ್ ಬೆಂಬಲಿತ ಯೋಗೀಶ್ ಕೋಟ್ಯಾನ್, ಆಲ್ಬರ್ಟ್ ಲೋಬೋ, ಯೋಗಿನಿ, ಪ್ರಕಾಶ್ ಶೆಟ್ಟಿ, ಬೆಜೆಪಿ ಬೆಂಬಲಿತ ದಿವಾಕರ ಚೌಟ, ರಾಜೇಶ್, ಪೂಣಿಮಾ, ಕಾಂಗ್ರೇಸ್ ಬೆಂಬಲಿತ ಗ್ರೇಸ್ ಡಿಸೋಜಾ, ಸುಶೀಲಾ, ಸೆವರಿನ್ ಲೋಬೋ, ಜಯಂತ ಪೂಜಾರಿ, ಪದ್ಮಿನಿ.

ಹಳೆಯಂಗಡಿ:

ಬಿಜೆಪಿ ಬೆಂಬಲಿತರಾಗಿ ಸಂತೋಷ್ಕುಮಾರ್, ಮಹಾಬಲ, ಲೀಲಾ, ವನಿತಾ, ಸೂರ್ಯಕುಮಾರ್, ಮಮತಾ, ಲೀಲಾ, ಅಶೋಕ ಕುಮಾರ್, ನಾಗರಾಜ, ಪೂರ್ಣಿಮಾ, ಕಾಂಗ್ರೇಸ್ ಬೆಂಬಲಿತರಾಗಿ ಬಶೀರ್, ಹಮೀದ್, ಸುಜಾತ, ಜಗನ್ನಾಥ, ದೇವಕಿ, ವಸಂತ ಬೆರ್ನಾರ್ಡ, ಅಬ್ದುಲ್ ಖಾದರ್, ಜಲಜ, ಪದ್ಮಾವತಿ ಶೆಟ್ಟಿ ಪಕ್ಷೇತರನಾಗಿ ಖಾಸಿಂ ಸಾಹೇಬ್.

ಕೆಮ್ರಾಲ್:

ಕಾಂಗ್ರೇಸ್ ಬೆಂಬಲಿತ ಮಯ್ಯದ್ದಿ, ರಿಚರ್ಡ್ , ರೇವತಿ ಶೆಟ್ಟಿಗಾರ್, ಹೇಮಲತಾ, ಅಬ್ದುಲ್ ಖಾದರ್, ಲೀನಾ ಮಥಾಯಸ್, ಸುರೇಶ್ ದೇವಾಡಿಗ, ತಾರಾ ಶೆಟ್ಟಿ, ಸುಮಲತಾ. ಬೆಜೆಪಿ ಬೆಂಬಲಿತ ಸುಭಾಸ್ ಶೆಟ್ಟಿ, ಸುಧಾಕರ, ಗುಲಾಭಿ, ಸುಧಾಕರ ಶೆಟ್ಟಿ, ಪ್ರಸಾದ್, ರಾಮ್ದಾಸ್, ನಾಗೇಶ್ ಅಂಚನ್, ಕೂಸು.

ಬಳ್ಕುಂಜೆ:

ಕಾಂಗ್ರೇಸ್ ಬೆಂಬಲಿತ ಜೆರೋಮ್ ಡಿಸೋಜಾ, ಪೌಲ್ ಡಿಸೋಜಾ, ಮಮತಾ ಪಂಜ, ಸುಮತಿ ಸಫಲಿಗ, ಕುಸುಮಾ, ಜಲಜ, ಪ್ರಭಾಕರ ಕವತ್ತಾರು, ವಿಲ್ಸನ್ ರೋಡ್ರಿಗಸ್, ಗೀತಾ ಅಮೀನ್ ಬೆಜೆಪಿ ಬೆಂಬಲಿತ ಕಿಶೋರ್ ದೇವಾಡಿಗ, ದಿನೇಶ್ ಪುತ್ರನ್, ಗೋಪಿ ಕರ್ನಿರೆ.

ಮೆನ್ನಬೆಟ್ಟು:

ಬಿಜೆಪಿ ಬೆಂಬಲಿತರಾಗಿ ರೇವತಿ, ಗೀತಾ, ಅರುಣ್, ಜಯಶಂಕರ ಶೆಟ್ಟಿ, ರತ್ನಾ, ಜನಾರ್ಧನ ಕಿಲೆಂಜೂರು, ಕೇಶವ, ಸರೋಜಿನಿ, ಭಾಸ್ಕರ, ಶೈಲಾ, ಬೇಬಿ ಕಾಂಗ್ರೇಸ್ ಬೆಂಬಲಿತರಾಗಿ ರೋಸಿ ಪಿಂಟೋ, ಹರಿಶ್ಚಂದ್ರರಾವ್, ತಾರಾ ಶೆಟ್ಟಿ, ಗಂಗಾಧರ, ಸುನಿಲ್, ರೋನಿ, ರಾಜೀವಿ ಪಕ್ಷೇತರರಾಗಿ ಶಕ್ತಿಪ್ರಸಾದ್, ರಾಮ್ಗೋಪಾಲ.

0 comments:

Post a Comment