ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಮಂಗಳೂರು ವಿಮಾನ ಪಥನದ ಕರಿರಹಸ್ಯ ಶೀಘ್ರ ಬದಲಾಗಬೇಕಾಗಿದೆ. ರಹಸ್ಯ ಹೊಂದಿರುವ ಕರಿಪೆಟ್ಟಿಗೆ ಇದೀಗ ದಕ್ಕಿದ್ದು ಇದು ದುರಂತದ ಸತ್ಯಾಸತ್ಯತೆಗಳನ್ನು ಬಹಿರಂಗಗೊಳಿಸಲಿದೆ. ವಿಮಾನ ಪಥನಕ್ಕೂ ಮೊದಲು ವಿಮಾನದಲ್ಲಿ ಏನೇನು ನಡೆದವು , ಪೈಲೆಟ್ ಕಾರ್ಯವೈಖರಿ, ಪ್ರಯಾಣಿಕರ ಮಾಹಿತಿಗಳು ಈ ಪೆಟ್ಟಿಗೆಯೊಳಗೆ ಭದ್ರವಾಗಿದೆ. ಪ್ರಾಥಮಿಕ ತನಿಖೆಗೊಳಪಡಿಸಿದ ಕರಿಪೆಟ್ಟಿಗೆ ಡೆಲ್ಲಿಗೆ ರವಾನಿಸಲಾಗಿದೆ. ಅದರಲ್ಲಿದ್ದ ಮಾಹಿತಿಗಳನ್ನು ಡೀ ಕೋಡಿಂಗ್ ಮಾಡಲು ಅಮೆರಿಕಾಕ್ಕೆ ಕಳುಹಿಸಲಾಗುತ್ತಿದೆ.ಹೊಸದಿಗಂತ ದೈನಿಕ ಈ ರೀತಿ ವರದಿ ಮಾಡಿದೆ.

0 comments:

Post a Comment