ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:24 AM

ಸಾಧನಾ ಸನ್ಮಾನ

Posted by ekanasu

ಪ್ರಾದೇಶಿಕ ಸುದ್ದಿ

ಮುಲ್ಕಿ: ಮುಲ್ಕಿ ವಿಜಯಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಶ್ರದ್ಧಾ ಸುವರ್ಣ600ರಲ್ಲಿ 582 (97%)ಫಿಸಿಕ್ಸ್100 ಅಂಕ,ಗಣಿತ 100ಅಂಕ, ಕಂಪ್ಯೂಟರ್ 100ಅಂಕಗಳಿಸಿ ಕಾಲೇಜಿಗೆ ಪ್ರಥಮರಾಗಿರುವುದನ್ನು ಅಭಿನಂದಿಸಿ ಕಾಲೇಜು ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ.ರಾಮದಾಸ್ ಪೈ ಕಾಲೇಜಿನಲ್ಲಿ ಸನ್ಮಾನಿಸಿದರು ಈ ಸಂದರ್ಭ ಎಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಕಾರ್ಯದರ್ಶಿ ಡಾ.ಎಚ್.ಎಸ್.ಬಳ್ಳಾಲ್,ಆಡಳಿತಾಧಿಕಾರಿ ಡಾ.ಶಾಂತಾರಾಂ,ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ಪ್ರಾಂಶುಪಾಲ ಪ್ರೊ.ಎಸ್.ಅರವಿಂದ ಜೋಶಿ ಉಪಸ್ಥಿತರಿದ್ದರು.

0 comments:

Post a Comment