ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಬಜ್ಪೆ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಕಾರ್ಯಾಚರಣೆ ಅಂತ್ಯಗೊಂಡಂತಾಗಿದೆ. ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಲಾಗಿದ್ದು ಅದನ್ನು ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ಪರಿಶೀಲನೆ ಗೈದ ನಂತರವೇ ವಿಮಾನ ದುರಂತಹ ಸತ್ಯಾಸತ್ಯತೆಗಳು ಅರಿವಾಗಲಿವೆ. ವಿಮಾನದ ಅಳಿದುಳಿದ ಅವಶೇಷಗಳನ್ನು ಮೇಲೆತ್ತುವ ಕಾರ್ಯವು ಪ್ರಗತಿಯಲ್ಲಿದೆ. ಮೃತ ಪ್ರಯಾಣಿಕರ ಅಂತ್ಯಸಂಸ್ಕಾರ ಕಾರ್ಯವೂ ನಡೆಯುತ್ತಿದೆ. ಒಟ್ಟಿನಲ್ಲಿ ದುರಂತ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ.

1 comments:

Anonymous said...

ನಿಜಕ್ಕೂ ಈ ಕನಸು.ಕಾಂನ ಅಪ್ ಡೇಟ್ ತುಂಬಾ ಖುಷಿಕೊಟ್ಟಿತು. ಯಾವೊಂದು ವೆಬ್ ಸೈಟ್ ಗಳಲ್ಲೂ ಸಿಗದಂತಹ ರೀತಿಯಲ್ಲಿ ಮಾಹಿತಿ ಚಿತ್ರಗಳನ್ನು ಕಲೆ ಹಾಕಿ ವಿಭಿನ್ನರೀತಿಯಲ್ಲಿ ಓದುಗರಿಗೆ ನೀಡುವ ಪ್ರಯತ್ನವನ್ನು ಈ ಕನಸು.ಕಾಂ ನಡೆಸಿದೆ. ಧನ್ಯವಾದಗಳು ಈ ಕನಸು.ಕಾಂ ತಂಡಕ್ಕೆ. ಶುಭವಾಗಲಿ
- ಶ್ರೀಲಕ್ಷ್ಮೀ ಬೆಂಗಳೂರು

Post a Comment