ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಗ್ರಾಮಪಂಚಾಯತ್ ಚುನಾವಣೆಯ ವರದಿಯನ್ನು ಕನ್ನಡದ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ ಮತ್ತು ಹೊಸದಿಗಂತ ಯಾವ ರೀತಿ ಓದುಗರೆದುರು ಪ್ರಸ್ತುತ ಪಡಿಸಿದೆ ಎಂಬುದನ್ನು ನಾವಿಂದು ನೀಡಿದ್ದೇವೆ. ಇದು ಯಾವುದೇ ವಿಮರ್ಶೆಯಲ್ಲ. ಎಲ್ಲಾ ಮಾಧ್ಯಮಗಳಿಗೂ ಅದರದ್ದೇ ಆದ ಒಂದು ವಿನ್ಯಾಸಗಳಿದ್ದೇ ಇರುತ್ತವೆ. ನಮ್ಮ ಓದುಗರು ಅದನ್ನೂ ನೋಡಲಿ ಎಂಬುದು ನಮ್ಮ ಬಯಕೆ. ನಿಮ್ಮ ಅನಿಸಿಕೆಗಳಿಗೆ ಮುಕ್ತ ಸ್ವಾಗತ. - ಸಂ.

0 comments:

Post a Comment