ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:46 PM

ಏಕಾಂಗಿ

Posted by ekanasu

ಸಾಹಿತ್ಯ


ಹೃದಯದ ಮಾತು

ಮತ್ತದೇ ಮಾತು

ಹಾದು ಹೋಗುವ ಕಣ್ ಸನ್ನೆಯಲಿ

ನೆನಪುಗಳ ಸಂಭ್ರಮದ ಹೂ ಮಾಲೆಯೊಳಗೂ

ಕದಡಿದ ಭಾವನೆಗಳ ಚಿತ್ತಾರ ನಗುತಾ..
ಮಾಗಿಯ ಚಳಿಯಲ್ಲೂ ಬೆಚ್ಚಗಿನ ಮನದಲ್ಲಿ

ಪ್ರೀತಿಯ ತುಂಬಿದ ತುಂತುರು ಮಳೆಯಲ್ಲೂ

ನಾನೇಕೆ ಹೀಗಾದೆ????

ನನ್ನ ಕಳೆದುಕೊಂಡೆ ಎಂದೆನಿಸಿದರೂ

ಬದುಕು ಕಳೆದುಕೊಳ್ಳಲಿಲ್ಲಉಲ್ಲಾಸದಿ

ಮತ್ತದೇ ಮಾತು

ಹೃದಯದ ಮಾತು

ಕವಿತಾ

0 comments:

Post a Comment