ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:04 PM

ಸದ್ಯಕ್ಕೆ ಸೇಫ್

Posted by ekanasu

ರಾಜ್ಯ - ರಾಷ್ಟ್ರ
ನವದೆಹಲಿ: ಪೆಟ್ರೋಲ್ , ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ವಿಚಾರ ಸದ್ಯಕ್ಕೆ ಇಲ್ಲ. ಇಂದು ನಡೆದ ಸಭೆಯಲ್ಲಿ ಒಮ್ಮತ ಮೂಡದಿರುವುದೇ ಈ ತೀರ್ಮಾನಕ್ಕೆ ಕಾರಣವಾಗಿದೆ. ಅಂತೂ ಗ್ರಾಹಕರು ಕೆಲದಿನಗಳ ಕಾಲ ಸೇಫ್ ಎನ್ನಬಹುದು. ಯಾಕೆಂದರೆ ಒಮ್ಮೆಲೇ ಬೆಲೆ ಏರಿಕೆ ಊಹಾಪೋಹಗಳಿಂದ ತಲೆಬಿಸಿಮಾಡಿದ್ದ ಗ್ರಾಹಕ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

0 comments:

Post a Comment