ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:52 PM

ಫುಟ್ಭಾಲ್ ಸಮರ

Posted by ekanasu

ಆಟ - ಅವಲೋಕನ
ದಕ್ಷಿಣ ಆಫ್ರಿಕಾದಲ್ಲಿ ಇಂದು ಸಂಜೆ ವಿಶ್ವಕಪ್ ಫುಟ್ಬಾಲ್ ಸಮರ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಮೆಕ್ಸಿಕೋ ತಂಡಗಳು ಮುಖಾಮುಖಿಯಾದವು. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಉರುಗ್ವೆ ಸೆಣಸಾಟ. ಅತ್ಯಂತ ಆಕರ್ಷಣೀಯವಾದ ಉದ್ಘಾಟನೆ. ಒಂದು ತಿಂಗಳ ಕಾಲ ಫುಟ್ಭಾಲ್ ಪ್ರಿಯರಿಗೆ ರಸದೌತಣ.

0 comments:

Post a Comment