ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:05 PM

ಪ್ರಶಸ್ತಿ ಪ್ರದಾನ

Posted by ekanasu

ರಾಜ್ಯ - ರಾಷ್ಟ್ರಸಾಗರ: ಸಾಗರದ ನಿಧಿ ಪ್ರಕಾಶನ ನೀಡುವ 2010ರ ಕೆರೆಮನೆ ಶಂಭುಹೆಗಡೆ ಗ್ರಂಥ ಪ್ರಶಸ್ತಿಯು ಡಾ.ಮೋಹನ ಕುಂಟಾರು ಅವರ `ಯಕ್ಷಗಾನ ಆಹಾರ್ಯ ' ಗ್ರಂಥಕ್ಕೆ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸಾಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆಯಿತು ಡಾ.ನಾ.ಡಿ.ಸೋಜ ಅಧ್ಯಕ್ಷತೆ ವಹಿಸಿದ್ದರು.

0 comments:

Post a Comment