ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:58 PM

ಮತ್ತೆ ಶಾಕ್...

Posted by ekanasu

ರಾಜ್ಯ - ರಾಷ್ಟ್ರ


ಕೇಂದ್ರ ಸರ್ಕಾರ ಮತ್ತೆ ಶಾಕ್ ನೀಡಲಿದೆಯಾ... ಹೌದು ಎಂಬಂಶ ದೃಢವಾಗಿದೆ. ಅಡುಗೆ ಅನಿಲ ನಂ.1 ಸ್ಥಾನ ನಂತರದ ಹಂತದಲ್ಲಿ ಪೆಟ್ರೋಲ್ , ಡೀಸೆಲ್ , ಸೀಮೆ ಎಣ್ಣೆ... ಈ ರೀತಿಯಾಗಿ ದರ ಏರಿಕೆ ಆಗಲಿವೆ. ಈ ಬಗ್ಗೆ ಅಂತಿಮ ಪ್ರಕಟಣೆ ಹೊರಬೀಳಲಿದೆ. ಅಡುಗೆ ಅನಿಲಕ್ಕೆ ಅತ್ಯಂತ ಅಧಿಕ ಬೆಲೆ ಏರಿಕೆ ಆಗಲಿದೆ. 50ರು . ತನಕ ಏರಿಕೆ ಆಗುವ ಸಾಧ್ಯತೆಯಿದೆ. ಪೆಟ್ರೋಲ್ ,ಡಿಸೆಲ್ ಗಳಿಗೆ ಲೀಟರ್ ಗೆ 3.50ಯಂತೆ ಹೆಚ್ಚಾಗುವ ಸಾಧ್ಯತೆ. ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ನಿರ್ಧಾರ ಹೊರಬೀಳಲಿದೆ.

0 comments:

Post a Comment