ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:09 PM

ಥೋ ...ಕಾಂಗ್ರೆಸ್...

Posted by ekanasu

ರಾಜ್ಯ - ರಾಷ್ಟ್ರ
ಥೋ ಕಾಂಗ್ರೆಸ್ ಎಂಬಂತಾಗಿದೆ. ಇದೀಗ ಕಾಂಗ್ರೆಸ್ ನೆರೆ ಹಣವನ್ನೂ ಕಾಂಗ್ರೆಸ್ ಗುಳುಂ ಮಾಡಿದ ಅಪವಾದ ಎದುರಿಸುತ್ತಿದೆ. ತನ್ಮೂಲಕ ಕಾಂಗ್ರೆಸ್ ಸಂತ್ರಸ್ತರಿಗೆ `ಕೈ'ಕೊಟ್ಟಿದೆ. ಕಳೆದ ವರುಷ ಭೀಕರ ಮಳೆಯಿಂದಾಗಿ ಉತ್ತರ ಕರ್ನಾಟಕದ ಬಹುಪಾಲು ಪ್ರದೇಶಗಳಲ್ಲಿ ತೀವ್ರ ಹಾನಿಯುಂಟಾಗಿತ್ತು. ಈ ಸಂದರ್ಭದಲ್ಲಿ ನೆರೆ ಪರಿಹಾರಕ್ಕಾಗಿ ಕಾಂಗ್ರೆಸ್ 2ಕೋಟಿ 30ಲಕ್ಷ ಸಂಗ್ರಹ ಮಾಡಿತ್ತು. ಅದರಲ್ಲಿ 1.10ಕೋಟಿ ಮಾತ್ರ ನೆರೆಪರಿಹಾರಕ್ಕೆ ವಿನಿಯೋಗಿಸಲಾಗಿದೆ. ಉಳಿದ ಹಣದ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ಅಂತೂ ಈ ಅಪವಾದದಿಂದ ಕಾಂಗ್ರೆಸ್ ಪಕ್ಷದಲ್ಲಿ ಒಂದು ನಡುಕ ಉಂಟಾಗಿದೆ. ಸೂಕ್ತ ರೀತಿಯ ಉತ್ತರಗಳು ಕಾಂಗ್ರೆಸ್ ನ ಯಾವ ನಾಯಕರಿಂದಲೂ ಲಭ್ಯವಾಗುತ್ತಿಲ್ಲ.

0 comments:

Post a Comment