ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ಬೆಂಗಳೂರು: ನಕ್ಸಲ್ ನಾಯಕ ನಂದಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ನಕ್ಸಲ್ ಸದಸ್ಯರು ತೀವ್ರ ಚಿಂತಾಕ್ರಾಂತರಾಗಿದ್ದಾರೆ. ನಕ್ಸಲ್ ನ ಪ್ರಮುಖನಾಯಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಈತನ ಬಗ್ಗೆ ಮಾಹಿತಿ ನೀಡುವಂತೆಯೂ ಪೊಲೀಸರು ವಿನಂತಿಸಿದ್ದರು. ಇದೀಗ ನಕ್ಸಲ್ ನಾಯಕನ ಕೈಗೆ ಕೋಳ ತೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಈತನ ಪತ್ನಿಯನ್ನು ಸಹ ಪೊಲೀಸರು ಬಂಧಿಸಿದ್ದರು. ಈಕೆ ಕೂಡ ನಕ್ಸಲ್ ತಂಡದ ಸದಸ್ಯೆಯಾಗಿ ಗುರುತಿಸಿಕೊಂಡಿದ್ದಳು. ನಂದನ ಬಂಧನದಿಂದಾಗಿ ಪೊಲೀಸರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮಲೆನಾಡ ಪ್ರದೇಶದ ನಕ್ಸಲ್ ಚಟುವಟಿಕೆಗೆ ಈ ಘಟನೆಯಿಂದಾಗಿ ಕೊಂಚ ಹಿನ್ನಡೆಯುಂಟಾದಂತಾಗಿದೆ.

0 comments:

Post a Comment