ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ನವದೆಹಲಿ: ಬೆಳಗಾವಿ , ಗುಲ್ಬರ್ಗಾ ಮೊದಲಾದ ಗಡಿ ಭಾಗಗಳು ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಈ ಪ್ರದೇಶಗಳು ಅಬಾಧಿತವಾಗಿ ಮುಂದುವರಿಯಲಿವೆ ಎಂದು ಕೇಂದ್ರ ಸರಕಾರ ಸುಪ್ರಿಂಕೋರ್ಟ್ ಗೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿದೆ. ಇದರೊಂದಿಗೆ ಗಡಿಭಾಗಗಳ ಕುರಿತಾಗಿದ್ದ ಅನೇಕಾನೇಕ ತೊಂದರೆಗಳು ಸದ್ಯಕ್ಕೆ ತಪ್ಪಿದಂತಾಗಿವೆ.ಮಹಾರಾಷ್ಟ್ರ ಸರಕಾರವು ಈ ಗಡಿಭಾಗಗಳು ತನಗೆ ಸೇರಿದವುಗಳಾಗಿವೆ ಎಂಬ ಅರ್ಜಿಯನ್ನು ಸಲ್ಲಿಸಿದ್ದು ; ಈ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದೆ. ಜೊತೆಗೆ ಮಹಾರಾಷ್ಟ್ರ ಸರಕಾರದ ಮೇಲೆ ದಂಡ ವಿಧಿಸಬೇಕೆಂದು ಮನವಿ ಸಲ್ಲಿಸಲಾಗಿದೆ.

0 comments:

Post a Comment