ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ಉಡುಪಿ: ಮಲ್ಪೆ ಬೀಚ್ ನಲ್ಲಿ ಇಂದು ಮಹಾತ್ಮಾ ಗಾಂದೀಜಿ ಬರಲಿದ್ದಾರೆ. ಪ್ರವಾಸೋದ್ಯಮ ಇಲಾಖೆ 77ಲಕ್ಷ ರುಪಾಯಿ ವೆಚ್ಚದಲ್ಲಿ ಈ ಬೀಚ್ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. 6ಅಡಿ ಎತ್ತರದ ಮಹಾತ್ಮಾ ಪ್ರತಿಮೆಯೂ ಈ ಬೀಚ್ ನಲ್ಲಿ ಅನಾವರಣಗೊಳ್ಳಲಿದೆ.
ಪುರುಷೋತ್ತಮ ಅಡ್ವೆ ಮಹಾತ್ಮಗಾಂಧಿ ಅವರ ವಿಗ್ರಹವನ್ನು ಈಗಾಗಲೇ ಸುಂದರವಾಗಿ ನಿರ್ಮಿಸಿದ್ದಾರೆ.ಈಗಾಗಲೇ ಪತ್ರಿಮೆ ಪೂರ್ಣಗೊಂಡಿದೆ. ಅ.15ರ ಒಳಗಾಗಿ ಈ ಪ್ರತಿಮೆ ಸ್ಥಾಪನೆ ಕಾರ್ಯ ನಡೆಯುವುದಾಗಿ ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಮಲ್ಪೆ ಬೀಚ್ `ಬೀಚ್ ಟೂರಿಸಂ'ಯೋಜನೆಯಾಗಿ ಅಭಿವೃದ್ಧಿ ಆದದ್ದೇ ಆದಲ್ಲಿ ಪ್ರವಾಸಿಗರು ಇನ್ನಷ್ಟು ಇತ್ತ ಆಕರ್ಷಿತರಾಗಲು ಸಾಧ್ಯವಿದೆ. ಈಗಾಗಲೇ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರು, ಮೋಜು ಮಜಾ ಉಡಾಯಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಕಡಿವಾಣ ಹಾಕುವ ಕಾರ್ಯ ಆಗಬೇಕಾಗಿದೆ. ಇಲ್ಲದಿದ್ದಲ್ಲಿ ಮಹಾತ್ಮಾಗಾಂಧಿ ಪ್ರತಿಮೆಯೆದುರೇ ಮೋಜು ಮಜಾ ನಡೆಯುವುದರಲ್ಲಿ ಸಂದೇಹವಿಲ್ಲ.

0 comments:

Post a Comment