ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:26 PM

ಓಣಂ...

Posted by ekanasu

ರಾಜ್ಯ -ರಾಷ್ಟ್ರ
ಕೇರಳದ ಹಬ್ಬ ಓಣಂ ಇಂದಿನಿಂದ ಆರಂಭಗೊಂಡಿದೆ. ಕೇರಳೀಯರು ಸಂಭ್ರಮದಿಂದ ಓಣಂ ಹಬ್ಬಾಚರಣೆಯಲ್ಲಿ ತೊಡಗಿದ್ದಾರೆ. ಮನೆಮನೆಯಲ್ಲಿ ವಿಶೇಷ ಹೂವಿನ ರಂಗೋಲಿಗಳೊಂದಿಗೆ ಈ ಹಬ್ಬದ ಆಚರಣೆಯನ್ನು ಆರಂಭಿಸಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಓಣಂ ನಡೆಯಲಿದೆ.0 comments:

Post a Comment