ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಲ್ಕಿ : ಮೂಲ್ಕಿ ಠಾಣಾ ವ್ಯಾಪ್ತಿಯ ಎಸ್.ಕೋಡಿಯಲ್ಲಿ ಬೈಕ್ ಸವಾರನನ್ನು ಬೀಳಿಸಿ ನಗದು ಮತ್ತು ಬಂಗಾರದ ಚೈನು ಮತ್ತು ಉಂಗುರ ದೋಚಿದ್ದ ಮಂಜೇಶ್ವರದ ಇಬ್ಬರು ಆರೋಪಿಗಳಾದ ರಾಘವೇಂದ್ರ ಮತ್ತು ಅಬ್ದುಲ್ ಜಲೀಲ್ ಮೂಲ್ಕಿ ಪೋಲೀಸರು ಬಂಧಿಸಿ ಒಟ್ಟು 90ಸಾವಿರ ಮೌಲ್ಯದ 1ಬೈಕ್,3 ಮೊಬೈಲ್,1ಚಿನ್ನದ ಸರ,1ಉಂಗುರ ವಶಕ್ಕೆ ಪಡೆದುಕೊಂಡಿದ್ದಾರೆ. ಮುಲ್ಕಿ ವೃತ್ತ ನಿರೀಕ್ಷಕ ಶಿವಪ್ರಕಾಶ್ ನಾಯಕ್ ಮತ್ತು ಠಾಣಾಧಿಕಾರಿ ಮುನಿಸ್ವಾಮಿ ನೀಲಕಂಠನ್,ಹೆಡ್ ಕಾಸ್ಟೇಬಲ್ ಚಂದಪ್ಪ,ಕಾನಸ್ಟೇಬಲ್ ಗಳಾದ ಲ್ಗಳಾದ ಸಂಜೀವ,ಚಂದ್ರಶೇಖರ,ಸುಂದರ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.

0 comments:

Post a Comment