ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:37 PM

ಇಷ್ಟೇ ಸಣ್ಣ ಕತೆ...

Posted by ekanasu

ಸಾಹಿತ್ಯ
" ಖಂಡಿತ ಬರಬೇಕು" ಎಂದು ವಿವಾಹದ ಕರೆಯೋಲೆಯನ್ನು ಇವನ ಕೈಯಲ್ಲಿ ಅವನಿಟ್ಟಾಗ ಅವನೊಂದಿಗೆ ಪಾಣಿಗ್ರಹಣವಾಗಲಿರುವ ವಧು "ಅವನಿ" -ಇವನ ಪ್ರೇಯಸಿಯಾಗಿದ್ದಳು. .. ಇವನಿಗೆ ಗ್ರಹಣ ಹಿಡಿಯಿತು.
* * *

ಬೆಳಗ್ಗೆ ಗುತ್ತಿನ ಮನೆಯ ಯಜಮಾನನನಿಂದ ಹೀನಾಮಾನವಾಗಿ ಬೈಸಿಕೊಂಡು ಹೊಡೆಸಿಕೊಂಡು ಇದ್ದ "ತನಿಯ" ನ ಮುಂದೆ ಯಜಮಾನ ತಲೆಬಾಗಿ ಕೈ ಮುಗಿದು ನಿಂತಿದ್ದಾನೆ..ಅದೇ ರಾತ್ರಿಯ "ದೈವ ಕೋಲ"ದಲ್ಲಿ...
ತ್ಮೀಯ.ಜೆ.ಕಡಂಬ

2 comments:

laxmi said...

ಓಡುತ್ತಿರುವ ಕಾಲದ ಜೊತೆಗೆ ಓಡಲೇಬೇಕಾದ ಅವಶ್ಯಕತೆ
ಓದುಗನಿಗಿರುವಾಗ "ಇಷ್ಟೇ ಸಣ್ಣ ಕತೆ.."ಓದಲು ಖುಷಿಯಾಯಿತು.
laxmisuthe@gmail.com

ಕಡಲಾಚೆಯ ಕಲರವ said...

ಇಂತಹ ಕತೆಗಳು ಇನ್ನಷ್ಟು ಬರಲಿ.....ಚೆನ್ನಾಗಿದೆ.

Post a Comment