ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:04 PM

ಗುರುಭ್ಯೋ ನಮಃ

Posted by ekanasu


ಶಿಕ್ಷಕ ಸೇವೆಯಲ್ಲಿ ಸಾಧನೆಗೈದ ಡಾ.ಎಸ್.ಪ್ರಭಾಕರ , ಡಾ.ಎಚ್.ಎಸ್ ಬಲ್ಲಾಳ್, ಡಾ.ಎಂ.ಪ್ರಭಾಕರ ಜೋಶಿ, ಡಾ.ಲೀಲಾ ಉಪಾಧ್ಯಾಯ, ಲಾರೆನ್ಸ್ ಆರ್ .ಡಿ'ಸೋಜ, ಕೂರಡಿ ಸದಾಶಿವ ಕಲ್ಕೂರ, ಅವರನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಬುಧವಾರ ರಾತ್ರಿ ಆಯೋಜಿಸಿದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮುಲ್ಕಿ -ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.

0 comments:

Post a Comment