ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಾಸರಗೋಡು: ಮೊದಲಿಂದಲೇ ಸೀ.ಪೀ.ಸೀ.ಆರ್.ಐ. ಯ ನರ್ಸರಿಗೆ ಒಳ್ಳೆ ಹೆಸರು. ಅದಕ್ಕೆ ಕಲಶಪ್ರಾಯವೆಂಬಂತೆ ರಾಷ್ಟ್ರೀಯ ತೋಟಗಾರಿಕಾ ಬೋರ್ಡ್ (ಎನ್.ಯಚ್.ಬಿ.) ಚತುಷ್ ತಾರಾ ಅಂಕ ನೀಡಿದ್ದು ಮತ್ತೊಂದು ಮೈಲಿಗಲ್ಲು. ಭಾರತ ದೇಶದಲ್ಲಿ ಅಡಕೆ, ಕೊಕ್ಕೋ, ತೆಂಗಿನ ನರ್ಸರಿಗೆ ಈ ರೀತಿಯ ಗೌರವ ದೊರಕುತ್ತಿರುವುದು ಇದೇ ಮೊದಲು. ಬೀಜ ದ ಗಿಡಗಳು, ಉತ್ಪಾದನಾ ರೀತಿ, ನರ್ಸರಿಯ ತಯಾರಿ, ಗಿಡಗಳ ಪರಿಚರಣೆ, ಹೀಗೆ ಹತ್ತು ಹಲವು ವಿಚಾರಗಳ ಕೂಲಂಕುಷವಾಗಿವಾಗಿ ಪರೀಕ್ಷಿಸಿ ಈ ಒಂದು ಗೌರವವನ್ನು ನೀಡಲಾಗಿದೆ.

ಎಚ್.ಮುರಳೀಕೃಷ್ಣ

0 comments:

Post a Comment