ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಲಲಿತಕಲಾ ಅಕಾಡೆಮಿ ರೀಜನಲ್ ಸೆಂಟರ್ ಚೆನ್ನೈ ಹಾಗೂ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮೂಡಬಿದಿರೆ ಜಂಟಿ ಆಶ್ರಯದಲ್ಲಿ ಇಂಟರ್ ರೀಜನಲ್ ಪೇಂಟರ್ಸ್ ಕ್ಯಾಂಪ್ ಸೆ.2ರಂದು ಪ್ರಾರಂಭಗೊಂಡಿತು. 7ರ ತನಕ ನಡೆಯಲಿದೆ. ಹಿರಿಯ ಚಿತ್ರ ಕಲಾವಿದ ಜೆ.ಎಂ.ಎಸ್. ಮಣಿ ಚಿತ್ರ ರಚಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಳ್ವಾಸ್ ಸಂಸ್ಥೆಯ ಆಡಳಿತಾಧಿಕಾರಿ ಡಾ.ಪ್ರಭಾಕರ ಶೆಟ್ಟಿ, ಲಲಿತಕಲಾ ಅಕಾಡೆಮಿಯ ಪ್ರಾಂತೀಯ ಕಾರ್ಯದರ್ಶಿ ಪಲನಿಯಪ್ಪನ್, ಶಿಬಿರ ಸಂಯೋಜಕ ಪುರುಷೋತ್ತಮ ಅಡ್ವೆ ಈ ಸಂದರ್ಭದಲ್ಲಿ ಹಾಜರಿದ್ದರು.
0 comments:

Post a Comment