ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು:ಬೇಲೇಕೇರಿ ಅದಿರು ಕಳುವು ಪ್ರಕರಣ ಹಿನ್ನೆಲೆಯಲ್ಲಿ ಜೆ.ಎಂ.ಎಸ್. ಸಿ. ಅಂಕೋಲಾದ ನ್ಯಾಯಾಧೀಶರು ನೀಡಿದ ಶೋಧನಾ ವಾರೆಂಟ್ ಗಳ ಅನುಸಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಅಧಿಕಾರಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಟ್ಟು 24 ರಫ್ತುದಾರ ಕಂಪನಿಗಳ ಮೇಲೆ ಏಕಕಾಲದಲ್ಲಿ ಶೋಧನಾ ಕಾರ್ಯ ನಡೆಸಿದ ಜೊತೆಗೆ ಬೀಗ ಹಾಕಿದ್ದ ಕಚೇರಿಗಳನ್ನು ಶೋಧಿಸುವ ಉದ್ದೇಶದಿಂದ ಸೀಲ್ ಮಾಡಿದ್ದಾರೆ. ಬೆಂಗಳೂರಿನ 3, ಬಳ್ಳಾರಿಯ 4, ಹೊಸಪೇಟೆಯ 9, ಸಂಡೂರಿನ 2, ಮಂಗಳೂರಿನ 2, ಯಲ್ಲಾಪುರದ 2, ಹುಬ್ಬಳ್ಳಿ ಹಾಗೂ ಉಡುಪಿಯ ತಲಾ 1 ರಫ್ತುದಾರ ಕಂಪನಿಗಳ ಮೇಲೆ ಏಕಕಾಲದಲ್ಲಿ ಶೋಧನಾ ಕಾರ್ಯಾಚರಣೆ ನಡೆಸಿ ಒಟ್ಟು 14 ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡು ಬೇಲಿಕೇರಿ ಅದಿರು ಕಳವು ಪ್ರಕರಣದ ಕುರಿತ ತನಿಖೆಯನ್ನು ಚುರುಕುಗೊಳಿಸಲಾಗಿದೆ.

0 comments:

Post a Comment