ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಉಡುಪಿ : ಬೆಂಗಳೂರು `ಶಿವಜ್ಯೋತಿ ಯೋಗ ಕೇಂದ್ರ' ಆಶ್ರಯದಲ್ಲಿ ರಾಜ್ಯ ಮಟ್ಟದ ಯೋಗ ಸ್ಪರ್ಧೆ ಬೆಂಗಳೂರು ರಾಜಾಜಿ ನಗರ ಡಾ.ರಾಜಕುಮಾರ್ ಕಲಾಕ್ಷೇತ್ರದಲ್ಲಿ ಆ.24 ರಂದು ನಡೆಯಲಿದೆ. ಸ್ಪರ್ಧೆ 8ರಿಂದ 12, 12 ರಿಂದ 15,15 ರಿಂದ 20, 20 ರಿಂದ 32, 32ರಿಂದ 40, 40ರಿಂದ 50 ಮತ್ತು 50 ವಯಸ್ಸಿಗಿಂತ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಗವಹಿಸಲು ಅವಕಾಶವಿದ್ದು, 8 ಹಂತದಲ್ಲಿ ಪುರುಷ ಮತ್ತು ಸ್ತ್ರೀಯರಿಗೆ ಸ್ಪರ್ಧೆ ನಡೆಯಲಿದೆ. ತ್ರಿಕೋನಾಸನ, ಉಷ್ಟ್ರಾಸನ, ಜಾನುಶೀರ್ಷಾಸನ, ಉಪವಿಷ್ಟಕೋಣಾಸನ, ಅನಂತಾಸನ ಈ ಐದರಲ್ಲಿ ಕೇಳಿದ ಮೂರು ಮತ್ತು ಸ್ಪರ್ಧಾಳುಗಳಿಗೆ ಇಷ್ಟ ಬಂದ ಎರಡು ಆಸನಗಳನ್ನು ಮಾಡಿ ತೋರಿಸಬೇಕು. ವಿಜೇಯಿತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಶಿವಜ್ಯೋತಿ ಯೋಗ ಕೇಂದ್ರ ಮುಖ್ಯಸ್ಥ ಯೋಗಮಾದೇವ-9844419536 ಅಥವಾ ಮಣಿಪಾಲ ವಿಶ್ವಯೋಗ ಕೇಂದ್ರದ ನಿರ್ದೇಶಕ ಯೋಗಾಚಾರ್ಯ ಕೇಶವ ಮೂರ್ತಿ-9986160511ಸಂಪರ್ಕಿಸಬಹುದು.

0 comments:

Post a Comment