ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: 2001-02ನೆ ಸಾಲಿನಿಂದ 2010-11ನೆ ಸಾಲಿನ ಈತನಕ (ಅಂದರೆ 10 ವರ್ಷಗಳಲ್ಲಿ) ಒಟ್ಟು 149 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ 2010-11ನೆ ಸಾಲಿನ ಈವರೆಗೆ (ಕಳೆದ ಏಪ್ರಿಲ್ ತಿಂಗಳಿಂದ ಈವರೆಗೆ ) ಒಟ್ಟು 39 ಪ್ರಕರಣಗಳು ದಾಖಲಾಗಿವೆ.
ದಲಿತ ನಾಯಕರಿಂದ ಕುಂದುಕೊರತೆಗಳ ಆಲಿಕೆಗೆ ಮುನ್ನ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧಿಕಾರಿಗಳ ಸಭೆಯಲ್ಲಿ ಅಂಕಿ ಅಂಶ ಲಭ್ಯವಾಗಿದೆ.

0 comments:

Post a Comment