ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಈ ಬಾರಿ ಮಳೆಗಾಲ ಮುಗಿಯೋದೇ ಇಲ್ವೇ...? ಇದು ರಾಜ್ಯಾದ್ಯಂತ ಜನತೆ ಕೇಳುವ ಒಂದೇ ಒಂದು ಪ್ರಶ್ನೆ ...ಕಾರಣ ಇಷ್ಟೇ...ಇಂದಿನ ತನಕವೂ ದಿನಂಪ್ರತಿ ರಾಜ್ಯದಲ್ಲಿ ನಿರಂತರ ಮಳೆಯಾಗಿದೆ. ಕರಾವಳಿಯಲ್ಲಂತೂ ಈ ಬಾರಿ ಒಂದೇ ಒಂದು ದಿನವೂ ಬಿಡದೆ ಮುಳೆ ಕಾಡಿದೆ. ಈ ಬಾರಿ ಒಂದಾದ ಮೇಲೆ ಒಂದರಂತೆ ಚಂಡಮಾರುತಗಳು ಬೀಸಿದ ಹಿನ್ನಲೆಯಲ್ಲಿ ಮಳೆಯೂ ಜೋರಾಗಿಯೇ ಬೀಳತೊಡಗಿದೆ. ಇದೀಗ
ಬಂಗಾಳ ಕೊಲ್ಲಿ ಭಾಗದಲ್ಲಿ ಚಂಡಮಾರುತ ಬೀಸುತ್ತಿರುವುದರಿಂದ ರಾಜ್ಯದ ಬಹುಭಾಗ ನಿರಂತರ ಮಳೆ ಸುರಿದಿದೆ.ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ 'ಜಲ್' ಚಂಡಮಾರುತ ಅಬ್ಬರ ಪ್ರದರ್ಶಿಸಿದೆ. ಹವಾಮಾನ ಇಲಾಖೆಯ ಪ್ರಕಟಣೆಯಂತೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ.

0 comments:

Post a Comment