ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರವು 2009-10ನೇ ಸಾಲಿನಲ್ಲಿ 8 ರ್ಯಾಂಕುಗಳನ್ನು ಪಡೆದಿದೆ. ಸುಸಜ್ಜಿತವಾಗಿರುವ ಪ್ರಯೋಗಾಲಯಗಳು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸುಸಂಘಟಿತ ಪ್ರಯತ್ನ ನಡೆಸುತ್ತಿರುವ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಶೇಷ ರೀತಿಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಿದೆ.1. ಕು. ಸುಚೇತ - ಎಂ.ಎಸ್.ಡಬ್ಲ್ಯು - 5ನೇ ರ್ಯಾಂಕು
2. ಕು. ರೀಮ್ - ಎಂ.ಎಸ್ಸಿ. (ಬಯೋಟೆಕ್ನಾಲಜಿ) - 1ನೇ ರ್ಯಾಂಕು
3. ಕು. ಅರ್ಚನ ಪಿ. ನಾಯ್ಕ್ - ಎಂ.ಎಸ್ಸಿ. (ಬಯೋಟೆಕ್ನಾಲಜಿ) - 3ನೇ ರ್ಯಾಂಕು
4. ಕು. ಶ್ರುತಿ ಸಿ.ಟಿ. - ಎಂ.ಎಸ್ಸಿ. (ಅನಾಲಿಟಿಕಲ್ ಕೆಮೆಸ್ಟ್ರಿ) - 1 ನೇ ರ್ಯಾಂಕು
5. ಕು. ಚಂದ್ರಪ್ರಭ - ಎಂ.ಎಸ್ಸಿ. (ಅನಾಲಿಟಿಕಲ್ ಕೆಮೆಸ್ಟ್ರಿ) - 2 ನೇ ರ್ಯಾಂಕು
6. ಶ್ರೀ ನಾಗರಾಜ - ಎಂ.ಎಸ್ಸಿ. (ಅನಾಲಿಟಿಕಲ್ ಕೆಮೆಸ್ಟ್ರಿ) - 3 ನೇ ರ್ಯಾಂಕು
7. ಕು. ಸೌಮ್ಯ ಶೆಟ್ಟಿ - ಪಿ.ಜಿ.ಡಿ.ಸಿ.ಎ - 2 ನೇ ರ್ಯಾಂಕು
8. ಕು. ಸೌಮ್ಯ - ಪಿ.ಜಿ.ಡಿ.ಸಿ.ಎ - 3 ನೇ ರ್ಯಾಂಕು

ಈ ಸಾಧನೆ ಮಾಡಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತು ಪ್ರಾಧ್ಯಾಪಕರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದಿಸಿದ್ದಾರೆ.

0 comments:

Post a Comment