ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕಾಸರಗೋಡು : ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು, ಪೆರ್ಲ ಇಲ್ಲಿನ ಅಮೃತಧಾರಾ ಗೋಶಾಲೆ ಆಶ್ರಯದಲ್ಲಿ "ವಿಶ್ವಕ್ಕೆ ಅಮೃತವನ್ನೀಯುವ ವಿಶ್ವಜನನಿಗೆ ವಿಶ್ವಾಸದ ಬಾಗಿನ" ಗೋಮಾತಾ ತುಲಾಭಾರ ಫೆಬ್ರವರಿ 3,4 ರಂದು ಪೆರ್ಲದ ಶ್ರೀ ಶಂಕರ ಸದಬ ಭಾರತೀ ಸದನಲ್ಲಿ ನಡೆಯಲಿದೆ.
ಮನುಷ್ಯನಿಗ ಒಂದೊಂದು ಹನಿ ರಕ್ತದ ಹಿಂದೆ ಇರುವ ಹಾಲು, ಮೊಸರು, ತುಪ್ಪ, ಹಾಗೂ ತರಕಾರಿ ,ದವಸ ಧಾನ್ಯಗಳಂತಹ ಅಮೃತವನ್ನು ನಮಗೆಲ್ಲ ಕೊಡುವ ಗೋಮಾತೆಗೆ ಕೃತಜ್ಞತೆ ಸಲ್ಲಿಸಲು ಇದೊಂದು ಅಪೂರ್ವ ಅವಕಾಶವಾಗಿದೆ.
ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಸಂಕಲ್ಪ, ಮಾರ್ಗದರ್ಶನದಲ್ಲಿ ಈ ತುಲಾಭಾರ ಕಾರ್ಯಕ್ರಮ ನಡೆಯಲಿವೆ.1 comments:

karya said...

" " GAVO RAKSHATHI RAKSHITHAHA " "

Post a Comment