ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿಜಾನಪದ ಗ್ರಾಮೀಣ ಕ್ರೀಡೆಯಾದ ಕಂಬಳಗಳು ವೆಚ್ಚದಾಯಕವಾಗಿರುವುದರಿಂದ ಅದಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಐತಿಹಾಸಿಕ ಪ್ರಸಿದ್ದ ಮೂಲ್ಕಿ ಸೀಮೆ ಅರಸು ಕಂಬಳ ಸಭಾ ಕಾರ್ಯಕ್ರಮದಲ್ಲಿ ದಾನಿ ತೋಕೂರು ಗುತ್ತು ಭಾಸ್ಕರ ಶೆಟ್ಟಿಯವರನ್ನು ಕಂಬಳ ಸಮಿತಿಯ ವತಿಯಿಂದ ಸನ್ಮಾನಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳ ರಘುರಾಮ ಶೆಟ್ಟಿ ವಹಿಸಿದ್ದರು. ಪಾದೆ ಮನೆ ಅಜಿತ್ ರೈ, ಎಡ್ಮೆಮಾರ್ ಪ್ರವೀಣ್ ಭೋಜ ಶೆಟ್ಟಿ,ಕಂಬಳ ಸಮಿತಿಯ ಗೌರವ ಅಧ್ಯಕ್ಷ ಎಂ.ಎಚ್.ಅರವಿಂದ ಪೂಂಜಾ,ಅಧ್ಯಕ್ಷ ಕೊಲ್ನಾಡು ಗುತ್ತು ರಾಮಚಂದ್ರ ನಾಯ್ಕ,ಕೆ.ತಿಮ್ಮಯ್ಯ ಶೆಟ್ಟಿ,ಕೆ.ಗೋಪಾಲಕೃಷ್ಣ ಪ್ರಭು,ಪಿ.ಶಾಂತಾರಾಮ ಶೆಟ್ಟಿ,ಪೈಯೊಟ್ಟು ಸದಾಶಿವ ಸಾಲ್ಯಾನ್,ಗುಣಪಾಲ ಕಡಂಬ,ವಿನೋದ್.ಎಸ್.ಸಾಲ್ಯಾನ್ ಮತ್ತಿತರರು ವೇದಿಕೆಯಲ್ಲಿದ್ದರು
ಚಿತ್ರ ವರದಿ: ಭಾಗ್ಯವಾನ್ ಮುಲ್ಕಿ

1 comments:

Anonymous said...

i liked this blog tooooooooooooooooooooooooo much

Post a Comment