ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: 2008-09ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು ಪ್ರಥಮ ಅತ್ಯುತ್ತಮ ಚಿತ್ರ ವಾಗಿ ನರೇಂದ್ರ ಬಾನು ನಿದರ್ೇಶನದ ಕಬಡ್ಡಿ ಹಾಗೂ ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಶಿವಮಣಿ ನಿದರ್ೇಶನದ ಜೋಷ್ ಪ್ರಶಸ್ತಿಗೆ ಪಾತ್ರವಾಗಿದೆ. ತೃತೀಯ ಅತ್ಯುತ್ತಮ ಚಿತ್ರವಾಗಿ ಜಿ.ಮೂರ್ತಿ ನಿದೇಶನದ ಶಂಕರ ಪುಣ್ಯಕೋಟಿ ಗುರುತಿಸಿಕೊಂಡಿದೆ. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಭಾರ್ಗವ್ ಈ ವಿಚಾರ ಮಾಧ್ಯಮಗಳಿಗೆ ತಿಳಿಸಿದರು.
ವಿವರಗಳಿಗೆ ಈ ಇಮೇಜ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿರಿ


0 comments:

Post a Comment