ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಕನಸು

ಹಿಡಿದಿಟ್ಟಿತು ಕನ್ನಡಿಗರ ಮನಸ್ಸು
ಯುವ ಕನಸುಗಳಿಗೆ ಕಲರ್ ಫುಲ್
ಯೋಚನೆಗಳ ನೀಡಿ
ನೀನಾದೆ ಯುವಕರ ಜೀವನಾಡಿ
ಹೊಸಹೊಸ ಯೋಚನೆಗಳ ಲಹರಿ
ಹರಿಬಿಟ್ಟೆ ನೀ
ಈ ಕನಸು
ಇನ್ನು ಎತ್ತರೆತ್ತರಕ್ಕೆ ಹಾರಲಿ
ನಭದೆತ್ತರಕ್ಕೇರಲಿ
ನಿನ್ನ ಈ ಕೀರ್ತಿ ಪತಾಕೆ
ಪೂರ್ಣವಾಗಲಿ
ನಿನ್ನಿಂದ ಕನ್ನಡಿಗರ ಹರಕೆ
ಎರಡನೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ

ನಿನ್ನ ಯಮ್ಮಾರ್ ಮಾನ್ವಿ.

1 comments:

Anonymous said...

Congratulations. I have been seeing the portal and am impressed the way it is updated. Since I am a very (in fact very very) slow in reading Kannada, sometimes I get switched off mid-way. But, some articles I do read fully. Compliments to you on completing three years. I shall be sending feedbacks in the time to come.

nandagopal

Post a Comment