ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಳೆದ ಎರಡು ವರುಷದಿಂದ ಯುವ ಬರಹಗಾರರ ಬರವಣಿಗೆಗೆ ವೇದಿಕೆಯಾಗಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ, ನಮ್ಮ ಸಮಾಜದ ಆಗುಹೋಗುಗಳನ್ನು ರಾಜ್ಯ-ರಾಷ್ಟ್ರ ಮಟ್ಟಕ್ಕೆ ತಲುಪಿಸುವ ಮಹತ್ತರ ಕಾರ್ಯವನ್ನು ಈ ಕನಸು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದೆ. ತನ್ನ ವೈವಿಧ್ಯಮಯ ಬರಹಗಳಿಂದ ಈಗಾಗಲೇ ಸಾಕಷ್ಟು ಓದುಗರನ್ನು ಗಳಿಸಿರುವ ಈ ಕನಸು ಭವಿಷ್ಯದಲ್ಲೂ ಯಶಸ್ಸು ಕಾಣಲಿ. ಶುಭ ಹಾರೈಕೆಗಳೊಂದಿಗೆ...
ವಿಶಾಖಾ, ಮಂಗಳೂರು.

2 comments:

Anonymous said...

ಈ ಕನಸು ನೂರು ಕಾಲ ಬಾಳಲಿ.ಶುಭವಾಗಲಿ.

Anonymous said...

ಕಳೆದ ಎರಡು ವರುಷದಿಂದ ತನ್ನ ಬರಹಗಳಿಂದ ಓದುಗರನ್ನು ಗಳಿಸಿರುವ ಈ ಕನಸು ಯಶಸ್ಸು ಕಾಣಲಿ. ...ಶುಭವಾಗಲಿ..

Post a Comment