ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಈಕನಸು ಪತ್ರಿಕೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. ಎಲ್ಲ ಅಂಕಣ ಓದುತ್ತಿದ್ದೇನೆ.ತುಂಬಾ ವಿಷಯಗಳಿವೆ.ಪತ್ರಿಕೆ ಚೆನ್ನಾಗಿದೆ..
ಸಮಾಜದಲ್ಲಿರುವ ಕುಂದು ಕೊರತೆಗಳಿಗೆ ಒಂದು ಘಳಿಗೆ ಕನ್ನಡಿ ಹಿಡಿದು ತನ್ಮೂಲಕ ಸಮಾಜವನ್ನು ಮೇಲೆತ್ತುವ ಸುದ್ದಿ ,ಲೇಖನಗಳು ಇನ್ನೂ ಹೆಚ್ಚಲಿ ಎಂಬುದು ವೈಯಕ್ತಿಕ ಅಭಿಪ್ರಾಯ.ವಂದನೆಗಳು.

ಶಕುಂತಲಾ ನಾಯಕ್

0 comments:

Post a Comment